ಮೇಘಮಾಲೆ ..ಮೇಘಮಾಲೆ
ಚಿತ್ರ – ಮೇಘಮಾಲೆ -೧೯೯೪ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ.ರಾಜ್ಕುಮಾರ್ ಹಾಡು ಕೇಳಿ – ಮೇಘಮಾಲೆ…ಮೇಘಮಾಲೆ… ಪ್ರೀತಿಗಾಗಿ ದಾರಿ ತೋರೋ ದೀಪಮಾಲೆ! ಬಿಸಿಲ ಬಿಡದೆ ಒಳಗೆ ಹೊಳೆಯೋ ಬೆಳ್ಳಿ ಬಳಗವೇ ಬನ್ನಿರಿ ದಿನವೂ ಪಯಣ, ಹೊರಡೋ ದಿಬ್ಬಣ ನಮಗೂ ಅಮೃತ ತನ್ನಿರಿ ನದಿಯ ಬಸಿರಿಗೆ ಪ್ರೇಮ ಸಿಂಚನ ಮಿಂಚು ಮಿಂಚಿನ ಪದದ Read More