ನಾನೂ ಸೀತೆಯಲ್ಲ – ನಗೆಹನಿ
ಇದು ಉದಯ ಟಿವಿಯ “ನಗೆ ಸಖತ್ ಸವಾಲ್” ಕಾರ್ಯಕ್ರಮದಲ್ಲಿ ಕೇಳಿದ ನಗೆಹನಿ. ನನ್ನದೇ ಮಾತುಗಳಲ್ಲಿ, 🙂 ಸೀತೆ ಆಸೆ ಪಟ್ಟ ಚಿನ್ನದ ಜಿಂಕೆಯನ್ನು ಅರಸುತ್ತಾ ರಾಮ, ಅವನನ್ನು ಅನುಸರಿಸಿ ಲಕ್ಷ್ಮಣ ಮನೆಯಿಂದ ದೂರವಿರುತ್ತಾರೆ. ಲಕ್ಷ್ಮಣ ತನ್ನ ಬಾಣದಿಂದ ರೇಖೆ ಎಳೆದು, ಸೀತೆಯನ್ನು ಲಕ್ಷ್ಮಣರೇಖೆಯಿಂದ ಹೊರಬರದಂತೆ ಎಚ್ಚರಿಸಿ ಹೋಗಿರುತ್ತಾನೆ. ಕಪಟ ವೇಷದಿಂದ ಬಂದ ರಾವಣನ ಮೋಸವರಿಯದ ಸೀತೆ ರೇಖೆಯನ್ನು ದಾಟಿ, ರಾವಣನಿಗೆ Read More