ಶ್ರೀನಿವಾಸ ಕಲ್ಯಾಣ – Srinivasa Kalyana

ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ।। ಗಂಗಾ ತೀರದಿ ಋಷಿಗಳು । ಅಂದು ಯಾಗವ ಮಾಡ್ಡರುಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು ಅರಿತು ಬರಬೇಕು ಎಂದು । ಆ ಮುನಿಯು ತೆರಳಿದ-ಭೃಗುಮುನೀಯು ತೆರಳಿದನಂದಗೋಪನ ಮಗನ ಕಂದನ । ಮಂದಿರಕಾಗ ಬಂದನು ವೇದಗಳನೆ ಓದುತಾ । ಹರಿಯನೂ Read More

ಜಯ ಕೊಲ್ಹಾಪುರ ನಿಲಯೆ – Jaya kolhapura Nilaye

ರಚನೆ : ಹುಲಗಿ ಶ್ರಿನಾಥಾಚಾರ್ಯರು ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರ ವಿಲಯೆ ತವಪಾದೌ ಹೃದಿಕಲಯೆ ರತ್ನರಚಿತ ವಲಯೆ || ಪ|| ಜಯ ಜಯ ಸಾಗರಜಾತೆ ಕುರು ಕರುಣಾಮಯಿ ಭೀತೆ ಜಗದಂಬಾಭಿ ದಯಾತೆ ಜೀವತಿ ತವಪೋತೆ || ೧|| ಜಯ ಜಯ ಸಾಗರ ಸದನಾ ಜಯ ಕಾಂತ್ಯಾಜಿತ ಮದನಾ ಜಯ ದುಷ್ಟಾಂತಕ ಕದನಾ ಕುಂದ ಮುಕುಲ ರದನಾ Read More

ಶ್ರೀ ದುರ್ಗಾ ಸುಳಾದಿ – Durga Sulaadi

ರಚನೆ – ವಿಜಯದಾಸರು ಧ್ರುವ ತಾಳ ದುರ್ಗಾ ದುರ್ಗಿಯೆ ಮಹಾ ದುಷ್ಟಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರೂ ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ ವರ್ಗಕ್ಕೆ ಮೀರಿದ ಬಲು ಸುಂದರೀ ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ ದುರ್ಗತಿಹಾರೆ ನಾನು ಪೇಳುವುದೆನು ದುರ್ಗಂಧವಾಗಿದೆ ಸಂಸೃತಿ ನೋಡಿದರೆ Read More

ನಾರಾಯಣ ನಿನ್ನ ನಾಮದ ಸ್ಮರಣೆ…

ನಾರಾಯಣ ನಿನ್ನ ನಾಮದ ಸ್ಮರಣೆಯಸಾರಾಮೃತವೆನ್ನ ನಾಲಿಗೆಗೆ ಬರಲಿ || ಪಲ್ಲವಿ|| ಕೂಡುವಾಗಲಿ ನಿಂತಾಡುವಾಗಲಿ ಮತ್ತೆಹಾಡುವಾಗಲಿ ಹರಿದಾಡುವಾಗಲಿಖೋಡಿ ವಿನೋದದಿ ನೋಡದೆ ನಾ ಬಲುಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ|| ಊರಿಗೇ ಹೋಗಲಿ ಊರೊಳಗಿರಲಿಕಾರಣಾರ್ಥಂಗಳೆಲ್ಲ ಕಾದಿರಲಿವಾರಿಜನಾಭ ನರಸಾರಥಿ ಸನ್ನುತಸಾರಿ ಸಾರಿಗೇ ನಾ ಬೇಸರದ್ಹಾಗೆ|| ಹಸಿವಿದ್ದಾಗಲಿ ಹಸಿವಿಲ್ಲದಾಗಲಿರಸಕಸಿ ಇರಲಿ ಹರುಷಿರಲಿವಸುದೇವಾತ್ಮಕ ಶಿಶುಪಾಲಕ್ಷಯಾಅಸುರಾಂತಕ ನಿನ್ನ ಹೆಸರು ಮರೆಯದ್ಹಾಗೆ|| ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟಿರಲಿಕೃಷ್ಣ Read More

ವಾದಿರಾಜ ಮುನಿಪ ಹಯಮುಖ ಪಾದಕಮಲ ಮಧುಪ

ರಚನೆ : ಗೋಪಾಲದಾಸರು ವಾದಿರಾಜ ಮುನಿಪ ಹಯಮುಖ ಪಾದಕಮಲ ಮಧುಪ | ಪ | ನೀದಯದಲಿ ತವ ಪಾದ ಧ್ಯಾನವನು ಆದರದಲಿ ಕೊಟ್ಟಾದರಿಸೆನ್ನನು | ಅ.ಪ | ಮೂಷಕ ಬಿಲದಿಂದಾ ಉದರಪೋಷಕೆ ಬರಲಂದು ವಾಸುಕಿ ಭಯದಿ ನಿಮ್ಮಾಸನದಡಿ ಬರೆ ಕ್ಲೇಶ ಕಳೆದು ಸಂತೋಷವಗೈಸಿದೆ | ೧ | ಮುಂದೆ ಭೂತವರನಾ ಪ್ರೇರಿಸೆ ಹಿಂದೆ ಒಬ್ಬ ನರನಾ Read More