Category: Daily Chanting Mantra_stotra_haadu

ಮಂತ್ರಮೇಯ ಮಹ ಮಂತ್ರನಿಯಾಮಕ!

ರಾಮದೂತನ ಪಾದ -Ramadootana Padaರಾಮದೂತನ ಪಾದ -Ramadootana Pada

ರಾಮದೂತನ ಪಾದ ತಾಮರಸವ ಕಂಡ||2||ಆ ಮನುಜನೆ ಧನ್ಯನೂ||2|| ಶ್ರೀ ಮನೋಹರನಂಘ್ರಿಭಜಕಸ್ತೋಮ ಕುಮುದಕೆ ಸೋಮನೆನಿಸುವಭೂಮಿಯೊಳು ಯದುಗಿರಿಯ ಸೀಮೆಯಕಾಮವರದೊಳು ಪ್ರೇಮದಿಂದಿಹ ||ಪ|| ಕೋತಿರೂಪದಿ ರಘುನಾಥನಾಜ್ಞೆಯ ತಾಳಿಪಾದೋದಿಯ ಲಂಘಿಸಿ ||ಖ್ಯಾತ ಲಂಕೆಯ ಪೊಕ್ಕು ಶೋಧಿಸಿಮಾತೆಯನ್ನು ಕಂಡೆರಗಿದಶಮುಖಹೋತ ಖಳಕುಲ ವ್ಯಾತ ಘಾತಿಸಿಸೀತೆವಾರ್ತೆಯ ನಾಥಗರುಹಿದ ||-1-|| ಪಾಂಡುಸುತನೆ ಪ್ರಚಂಡ

ಶ್ರೀಮಹಾಲಕ್ಷ್ಮೀ ಅಷ್ಟಕಂ – Namastestu Mahamayeಶ್ರೀಮಹಾಲಕ್ಷ್ಮೀ ಅಷ್ಟಕಂ – Namastestu Mahamaye

ನಮಸ್ತೇಸ್ತು ಮಹಾಮಾಯೆ ಶೀಪೀಠೆ ಸುರಪೂಜಿತೆ |ಶಂಖಚಕ್ರಗದಾಹಸ್ತೆ ಮಹಾಲಕ್ಷ್ಮೀ ನಮೋಸ್ತುತೇ || ೧ || ನಮಸ್ತೆ ಗರುಡಾರೂಢೇ ಕೋಲಾಸುರ ಭಯಂಕರಿ |ಸರ್ವಪಾಪಹರೆ ದೆವೀ ಮಹಾಲಕ್ಷ್ಮೀ ನಮೋಸ್ತುತೇ || ೨ || ಸರ್ವಜ್ಞೆ ಸರ್ವವರದೆ ಸರ್ವದುಷ್ಟ ಭಯಂಕರಿ |ಸರ್ವದುಃಖಹರೆ ದೆವೀ ಮಹಾಲಕ್ಷ್ಮೀ ನಮೋಸ್ತುತೇ ||

Sri Guru Raghavendra

ಶ್ರೀ ರಾಘವೇಂದ್ರ ಸ್ತೋತ್ರ – Sri Raghavendra Stotraಶ್ರೀ ರಾಘವೇಂದ್ರ ಸ್ತೋತ್ರ – Sri Raghavendra Stotra

ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ |ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ || ೧ || ಜೀವೇಶ-ಭೇದ-ಗುಣ-ಪೂರ್ತಿ-ಜಗತ್-ಸು-ಸತ್ತ್ವ-ನೀಚೋಚ್ಚ-ಭಾವ-ಮುಖ-ನಕ್ರ-ಗಣೈಃ ಸಮೇತಾ |ದುರ್ವಾದ್ಯಜಾ-ಪತಿ-ಗಿಲೈರ್ಗುರು-ರಾಘವೇಂದ್ರ-ವಾಗ್-ದೇವತಾ-ಸರಿದಮುಂ ವಿಮಲೀಕರೋತು || ೨ || ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ |ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ || ೩ || ಶ್ರೀ-ರಾಘವೇಂದ್ರೋ ಹರಿ-ಪಾದ-ಕಂಜ-ನಿಷೇವಣಾಲ್ಲಬ್ಧ-ಸಮಸ್ತ-ಸಂಪತ್ |ದೇವ-ಸ್ವಭಾವೋ ದಿವಿಜ-ದ್ರುಮೋಽಯ-ಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ ||

ಕೇಶವ ನಾಮ – ಕನಕದಾಸರುಕೇಶವ ನಾಮ – ಕನಕದಾಸರು

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।।ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।।ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ ।

ದಯವಿರಲಿ ದಯವಿರಲಿ ದಾಮೋದರ – Dayavirali Damodaraದಯವಿರಲಿ ದಯವಿರಲಿ ದಾಮೋದರ – Dayavirali Damodara

ರಚನೆ : ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ರಚನೆ – ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ||ಪಲ್ಲವಿ|| ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣ ||ಅನು ಪಲ್ಲವಿ|| ಹೋಗುವ ಹಾದಿಯಲಿ ಹೋದ ಹಾಗೆಲ್ಲ ನಾ ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ತೂಗಿ