ಮೇಘಮಾಲೆ ..ಮೇಘಮಾಲೆ

ಚಿತ್ರ – ಮೇಘಮಾಲೆ -೧೯೯೪ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ.ರಾಜ್‍ಕುಮಾರ್   ಹಾಡು ಕೇಳಿ –  ಮೇಘಮಾಲೆ…ಮೇಘಮಾಲೆ… ಪ್ರೀತಿಗಾಗಿ ದಾರಿ ತೋರೋ ದೀಪಮಾಲೆ! ಬಿಸಿಲ ಬಿಡದೆ ಒಳಗೆ ಹೊಳೆಯೋ ಬೆಳ್ಳಿ ಬಳಗವೇ ಬನ್ನಿರಿ ದಿನವೂ ಪಯಣ, ಹೊರಡೋ ದಿಬ್ಬಣ ನಮಗೂ ಅಮೃತ ತನ್ನಿರಿ ನದಿಯ ಬಸಿರಿಗೆ ಪ್ರೇಮ ಸಿಂಚನ ಮಿಂಚು ಮಿಂಚಿನ ಪದದ Read More

ನನ್ನಾಸೆಯ ಹೂವೇ – ಹೊಂಬಾಳೆ ಹೊಂಬಾಳೆ

ನನ್ನಾಸೆಯ ಹೂವೇ – ೧೯೯೦  ಸಂಗೀತ ಮತು ಸಾಹಿತ್ಯ: ಹಂಸಲೇಖ ಗಾಯಕ: ರಾಜೇಶ್ ಕೃಷ್ಣನ್     ಹಾಡು ಕೇಳಿ    ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ ನನ್ನಾಸೆಯ ಹೂವೇ ಕೇಳೇ ನೀನಿದ್ದರೆ ಬಾಳೆ ಹೊಂಬಾಳೆ ||ಪ|| ಕಡಲಂಥ ಕಣ್ಣೋಳೆ ಮುಗಿಲಂಥ ಮನದೋಳೆ ನಿನ್ನಂಥ ಚೆಲುವೆ ಯಾರೆ? ಹೃದಯಕ್ಕೆ ಬೆಳದಿಂಗಳ ತಾರೆ ಸೌಂದರ್ಯ ಲಹರೀಲಿ ಮಿಂದೆದ್ದು ಬಂದೋಳೆ ಪ್ರೀತಿಯ Read More

ಪ್ರತಾಪ್ – ಪ್ರೇಮ ಬರಹ ಕೋಟಿ ತರಹ

ಪ್ರತಾಪ್ – ೧೯೯೦ ಸಾಹಿತ್ಯ, ಸಂಗೀತ – ಹಂಸಲೇಖ ಗಾಯಕರು – ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಚಂದ್ರಿಕಾ ಗುರುರಾಜ್ ಪ್ರೇಮ ಬರಹ …. ಕೋಟಿ ತರಹ ಬರೆದರೆ ಮುಗಿಯದ ಕಾವ್ಯವಿದು ಸವಿದರೆ ಸವೆಯದ ಸಾರವಿದು ಹಾಡಿದರೆ ಮರೆಯದ ಹಾಡು ಇದು ಪ್ರೇಮಾ…. ದಿನ ನೂತನವೀ ಪ್ರೇಮ ಪ್ರತಿ ಜನುಮದಲೂ ಪ್ರತಿ ನಿಮಿಷದಲೂ ಜೊತೆ ಇರುವುದೇ ಪ್ರೇಮ Read More

ಮಣ್ಣಿನ ದೋಣಿ – ಮಳೆ ಮಳೆ

ಚಿತ್ರ – ಮಣ್ಣಿನದೋಣಿ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ ಹಾಡು ಕೇಳಿ ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ ಮನ ಹರಯದ ನದಿಯಾಗಿದೆ ತನು ಬದುಕಿನ ಕಡಲಾಗಿದೆ ಮೊದಲನೆ ನೋಟ ಮದನ ಮಳೆ Read More

ಅನುರಾಗದ ಅಲೆಗಳು – ಜೀವಕೋಗಿಲೆ

ಚಿತ್ರ – ಅನುರಾಗದ ಅಲೆಗಳು -೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ. ರಾಜ್‍ಕುಮಾರ್ ಹಾಡು ಕೇಳಿ – ಜೀವಕೋಗಿಲೆ ಇಂಚರ ಅದಕೆ ದೇಹವೆಂಬುದೇ ಪಂಜರ ಜೀವಕೋಗಿಲೆ ಇಂಚರ ಅದಕೆ ದೇಹವೆಂಬುದೇ ಪಂಜರ ಇಂಚರ ಕೇಳಲು ಪಂಜರ ಅವಸರ ಪಂಜರ ಮುರಿದರೇ ಇಂಚರ ಅಗೋಚರ ಬರುವಾಗ ತಾಯ ಗರ್ಭ ದಣಿಸೋ ಜೀವಾ ಬೆಳೆವಾಗ Read More