ಎಲ್ಲರಿಗೂ ದಸರ ಹಬ್ಬದ ಶುಭಾಶಯಗಳು!

ನಿಮಗೆಲ್ಲರಿಗೂ ದಸರ ಹಬ್ಬದ ಹಾರ್ದಿಕ ಶುಭಾಶಯಗಳು! ಈ ಬ್ಲಾಗಿನಲ್ಲಿ ವಿಜಯದಶಮಿ ಹಬ್ಬದ ಬಗೆಗೆ ಮಾತಾಡಿಕೊಂಡಿದ್ದಾರೆ. ನನಗೂ ಅಷ್ಟೇ.  ವಿಜಯದಶಮಿಯನ್ನೂ ಸೇರಿಸಿಕೊಂಡ ದಸರಾ ಹಬ್ಬವೇ ತುಂಬಾ ಇಷ್ಟ. ಇದು ಎಲ್ಲಾ ಹಬ್ಬಗಳಂತಲ್ಲದೆ ನಮ್ಮ ಭಾವನೆಗಳೊಡನೆ ಬೆಸೆದುಕೊಂಡಿರುವ ಹಬ್ಬ. ನಮ್ಮ ನಾಡು-ನುಡಿಗಳೊಂದಿಗೆ  ಗುರುತಿಸಿಕೊಂಡಿರುವ ಹಬ್ಬ.  ಕುಲದೇವರಾದ ತಿರುಪತಿ ತಿಮ್ಮಪ್ಪನ ಮದುವೆ ನಡೆದಿದ್ದು ಈಗಲೇ ಎಂಬುದು ನಮ್ಮ ಮನೆಯಲ್ಲಿ ಗರಿಗೆದರುತ್ತಿದ್ದ ಸಂಭ್ರಮಕ್ಕೆ ಮತ್ತೊಂದು ಕಾರಣ.  ಹತ್ತು ದಿನವೂ ನಿರಂತರವಾಗಿ ಉರಿಯುವ ತುಪ್ಪದ ದೀಪಗಳು, Read More

ಶುಭಂ – ಹನಿ ಹನಿ ಇಬ್ಬನಿ

ಚಿತ್ರ – ಶುಭಂ (೨೦೦೫) ಸಾಹಿತ್ಯ – ಕವಿರಾಜ್ ಸಂಗೀತ – ಗುರುಕಿರಣ್ ಗಾಯಕಿ – ಚಿತ್ರ ಹಾಡು ಕೇಳಿ  ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ ಚಿಲಿಪಿಲಿ ಹಕ್ಕಿ ನಿನ್ನ ಭಾಷೆ ಕಲಿಯೋ ಆಸೆ ಮುಗಿಲ ತಂಪಲಿ ಕೊಳಲ ಇಂಪಲಿ ಅರಳೋ ಮೊಗ್ಗಿನ ಹರಡೋ ಕಂಪಲಿ ಬೆರೆಯೋ ನೂರಾಸೆಯು ಹನಿ ಹನಿ ಇಬ್ಬನಿನ Read More

ನಾನು ಕೊಂದ ಗಿಡ!

ನಿನ್ನೆ ಸಂಜೆ ದಿನಸಿ ಪದಾರ್ಥಗಳನ್ನು ತಳ್ಳುಗಾಡಿಗಳಲ್ಲಿ ತುಂಬಿಕೊಳ್ಳುತ್ತಿದ್ದೆ. ತರಕಾರಿಗಳು ಎಂದಿನಂತಿಲ್ಲದೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದವು. ಅವೂ ಕೂಡ ತಾಜಾ ಇರಲಿಲ್ಲ.  ಕ್ಯಾಬೇಜ್, ಕಾಲಿಫ್ಲವರಿಗೆ ತುಂಬಾ ರಾಸಾಯನಿಕ ಸಿಂಪಡಿಸಿರುತ್ತಾರೆ, ದ್ರಾಕ್ಷಿಯಂತೂ ವಿಷದಲ್ಲಿಯೇ ಬೆಳೆಯುವ ಹಣ್ಣು ಎಂದು ಬರೆದು, ಪೆಜತ್ತಾಯರು ಬೇರೆ ಹೆದರಿಸಿದ್ದರು.  ಇಲ್ಲಿ ಬೆಳೆಯುವ ಸೊಪ್ಪುಗಳಿಗೆಲ್ಲ ಏನೋ ರೋಗ ಬಂದಿದೆಯಂತೆ ಎಂದು ಎರಡು ದಿನದ ಹಿಂದೆ ಟೀವಿ ವಾರ್ತೆಯಲ್ಲಿ ಬಂದಿತ್ತು. Read More

ಸುಪ್ತದೀಪ್ತಿಯವರ ಎರಡು ಕವನಗಳು

ವಾಯುವಿಹಾರ – ಸುಪ್ತದೀಪ್ತಿ  ಬರಹೇಳಿದ್ದ ದುಷ್ಯಂತ. ಮರದ ಕೆಳಗೆ ಕಾದಳು, ಕಾದೇ ಕಾದಳು ಇವಳು. ಬೆರಳಲ್ಲಿ ಉಂಗುರ, ಬಾನಲ್ಲಿ ಚಂದಿರ. ರಥವಿಲ್ಲದ ಕುದುರೆಯಲ್ಲಿ ಟಕಟಕಿಸುತ್ತ ಬಂದ ನಲ್ಲ ಹತ್ತು – ಎಂದ. ಹಿಂದೆ-ಮುಂದೆ ನೋಡದೆ, ಕಣ್ವ-ಗೌತಮಿಯರ ನೆನೆಯದೆ, ಬೆನ್ನಿಗಂಟಿದಳು, ಕಣ್ಣು ಮುಚ್ಚಿದಳು. ಗಾಳಿಯ ಸುಗಂಧ ಇವನದೇ. ಕುದುರೆಯ ವೇಗ ಮನಸಿನದೇ. ಎಚ್ಚರಾದಾಗ- ಉಂಗುರ ಮೀನಿನೊಳಗಿತ್ತು. ಮುದಿ Read More

ಆಸೆ – ಕೆ.ಎಸ್.ನ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕಿ – ಎಸ್.ಜಾನಕಿ ಸಂಗೀತ – ಸಿ.ಅಶ್ವಥ್           ಹಾಡು ಕೇಳಿ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ Read More