ಬಾರೊ ಸಾಧನಕೇರಿಗೆ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ ಗಾಯಕಿ – ಎಂ.ಡಿ.ಪಲ್ಲವಿ ಸಂಗೀತ – ಪ್ರವೀಣ್ ಗೋಡ್ಕಿಂಡಿ ಹಾಡು ಕೇಳಿ  ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಮಳೆಯು ಎಳೆಯುವ ತೇರಿಗೆ ಹಸಿರು ಏರಿದೆ ಏರಿಗೆ ಹಸಿರು ಸೇರಿದೆ ಊರಿಗೆ ಹಸಿರು ಚಾಚಿದೆ ದಾರಿಗೆ ನಂದನದ ತುಣುಕೊಂದು ಬಿದ್ದಿದೆ ನೋಟ ಸೇರದು ಯಾರಿಗೆ? ಮಲೆಯ ಮೊಗವೆ ಹೊರಳಿದೆ ಕೋಕಿಲಕೆ ಸವಿ Read More

ಚಿನ್ನಾರಿ ಮುತ್ತ – ರೆಕ್ಕೆ ಇದ್ದರೆ ಸಾಕೇ?

ಚಿತ್ರ – ಚಿನ್ನಾರಿ ಮುತ್ತ  (೧೯೯೩) ಸಾಹಿತ್ಯ – ಎಚ್.ಎಸ್.ವೆಂಕಟೇಶಮೂರ್ತಿ ಸಂಗೀತ – ಸಿ. ಅಶ್ವಥ್ ಗಾಯಕರು – ಬೇಬಿ ರೇಖಾ ಮತ್ತು ಸಂಗಡಿಗರು ಹಾಡು ಕೇಳಿ  ರೆಕ್ಕೆ ಇದ್ದರೆ ಸಾಕೇ? ಹಕ್ಕಿಗೆ ಬೇಕು ಬಾನು ಬಯಲಲಿ ತೇಲುತ ತಾನು ಮ್ಯಾಲೆ ಹಾರೋಕೆ ಕಾಲೊಂದಿದ್ದರೆ ಸಾಕೇ? ಚಿಗರಿಗೆ ಬೇಕು ಕಾನು ಗಾಳಿಯ ಮೇಲೆ ತಾನು ಜಿಗಿದು Read More

ಲಘುವಾಗೆಲೆ ಮನ – ಪುತಿನ

ಕವಿ – ಪುತಿನ ಗಾಯಕ – ಡಾ.ರಾಜ್‍ಕುಮಾರ್ ಸಂಗೀತ – ಸಿ.ಅಶ್ವಥ್ ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ನನಗಂಟಲು ನೀನಾಗುವೆ ಕಷ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು ನೀಲದಾಗಸದ ಹರಹೊಳು ಹಾರುತ ಅಂಚೆಯಂತೆ ಮುಗಿಲಂಚನು ಸೇರುತ ಕ್ಷೀರಾಬ್ಧಿಶಾಯಿ Read More

ಏಳು ಸುತ್ತಿನ ಕೋಟೆ – ಏನೋ ಮಾಡಲು ಹೋಗಿ

ಏಳು ಸುತ್ತಿನ ಕೋಟೆ(೧೯೮೮) ಸಾಹಿತ್ಯ:ರುದ್ರಮೂರ್ತಿ ಶಾಸ್ತ್ರಿ ಸಂಗೀತ: ಎಲ್.ವೈದ್ಯನಾಥನ್ ಗಾಯಕ :ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡು ಕೇಳಿ ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ನೀತಿ ಹೇಳುವ ನೀನೇ ನೀತಿಯನು ಮುರಿದೆ ಬಾಯಿದ್ದರೂ ನೀ ಮೂಕನಾದೆ |ಪ|| ಮುಳ್ಳಲ್ಲಿ ನಡೆವುದಕೆ ಎಚ್ಚರಿಕೆ ಬೇಕು ಜಗದೆಲ್ಲಾ ಕತ್ತಲೆಗೆ ನೀನಲ್ಲ ಬೆಳಕು ಕೊಂದು ರೋಗದ ರೆಂಬೆ ಕಡಿದೂ ಗೆಲ್ಲುವೆನೆಂದೆ ಕೋಟಿ Read More

ಬಾಗಿಲೊಳು ಕೈ ಮುಗಿದು – ಕುವೆಂಪು

ಕವಿ – ಕುವೆಂಪು ಹಾಡು ಕೇಳಿ – ೧. ಶಿವಮೊಗ್ಗ ಸುಬ್ಬಣ್ಣ  ೨. ರತ್ನಮಾಲಾ ಪ್ರಕಾಶ್  ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ಘಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ ಕರ್ಪೂರದಾರತಿಯ ಜ್ಯೋತಿಯಿಲ್ಲ ಭಗವಂತನಾನಂದ ರೂಪುಗೊಂಡಿಹುದಿಲ್ಲಿ ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ Read More