ಎಲ್ಲಿಂದ ಆರಂಭವೋ? – 1

ರಾಜೀವ ಕೈಲಿದ್ದ ಬ್ರೀಫ್‍ಕೇಸನ್ನು ಮಂಚದ ಮೇಲೆ ಎಸೆದ ಸದ್ದಿಗೆ ಕಂಪ್ಯೂಟರಿನ ಚಾಟ್ ವಿಂಡೋದಲ್ಲಿ ಯಾರೊಡನೆಯೋ ಹರಟೆಯಲ್ಲಿ ಮುಳುಗಿಹೋಗಿದ್ದ ಧಾರಿಣಿ ತುಸು ಬೇಸರದಿಂದಲೇ ಅತ್ತ ತಿರುಗಿದಳು. ರಾಜೀವನ ಮುಖ ಎಂದಿನಂತಿರಲಿಲ್ಲ. ತಲೆ ಕೆದರಿಹೋಗಿತ್ತು. ಬೆಳಗ್ಗೆ ಧರಿಸಿಕೊಂಡು ಹೋಗಿದ್ದ ಬಿಳಿಯ ಶರ್ಟ್ ಮುದುರಿತ್ತು. “ಯಾರೊಂದಿಗಾದರೂ ಹೊಡೆದಾಡಿಕೊಂಡು ಬಂದೆಯಾ?” ಎಂದು ತಮಾಷೆಯಾಗಿ ಕೇಳಲು ಹೊರಟವಳನ್ನು ರಾಜೀವನ ಬಿಗಿದ ಮುಖಭಾವ ತಡೆದು Read More

ತಾವೇನು ಬಲ್ಲಿರಯ್ಯಾ?

ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲಿರಯ್ಯಾ || ರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿಪಾಪವನ್ನು ಮಾಯವನು ಮಾಡಿ ಮಹರಾಯ ಮುಕ್ತಿಯಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧|| ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳಪೋಗದಂತೆ ಕವಾಟವಾಗಿ ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತ ತಾನೊಬ್ಬ Read More

ಹೆತ್ತವರ ಅಳಲು – 2

ಟಿ.ವಿ ಯಲ್ಲಿ ವಾರ್ತೆ ನೋಡುತ್ತಿದ್ದ ಶಾರದಮ್ಮ ಆ ಸುದ್ದಿ ಕೇಳಿದಾಕ್ಷಣ `ಏನ್ರೀ…ಬನ್ನೀ ಇಲ್ಲೀ…’ ಅಂತ ಕೂಗಿಕೊಂಡು ಶಾಸ್ತ್ರಿಗಳನ್ನು ಕರೆದರು. ಅಂಗಳದಲ್ಲಿ ಕೂತು ಯಾವುದೋ ಗ್ರಂಥ ಓದುವುದರಲ್ಲಿ ಮಗ್ನ ರಾಗಿದ್ದ ಅವರು ಹೆಂಡತಿ ಕೂಗು ಕೇಳಿ ಓಡಿಬಂದು ಟಿ.ವಿ ಯಲ್ಲಿ ತಾವೂ ಇಣುಕಿದರು.ಶಾರದಮ್ಮನಂತೂ `ವಲ್ಲೀ…’ ಅಂತ ಅಳಲೇ ಪ್ರಾರಂಭಿಸಿ ಬಿಟ್ಟರು. ತಡಿಯೇ… ಅವಳ್ಯಾಕೆ ಅವಳ ಹಾಸ್ಟೆಲ್ ಬಿಟ್ಟು Read More

ತುಳಸೀವನ ಗಾದೆಗಳು

* ಹಿರಿಯಕ್ಕನ ಚಾಳಿ (ತುಳಸಿ)ವನ ಮಂದಿಗೆಲ್ಲ – ಅಸತ್ಯ ಅನ್ವೇಷಿ * ಭಾಗವತ ತಾನೂ ಕೆಡೋದಲ್ದೆ, (ತುಳಸಿ) ವನಾನೂ ಕೆಡಿಸಿದ್ನಂತೆ – ಜಗಲಿ ಭಾಗವತ * ಯಾರು ಹೆಂಡತಿಯನ್ನು ಪ್ರೀತಿಸುತ್ತಾರೋ ಅವರು ಅಮೆರಿಕದಲ್ಲೇ (ಹೆಂಡತಿ ಬರೆದಿರುವ) ಪುಸ್ತಕ ಪಬ್ಲಿಷ್ ಮಾಡ್ತಾರೆ! (ನನ್ನ ಪುಸ್ತಕ “ತುಳಸೀವನ” ಇಲ್ಲೇ ಬಿಡುಗಡೆಯಾದಾಗ ಕಿರಿಯ ಗೆಳತಿಯೊಬ್ಬಳಿಂದ ಸಿಕ್ಕ ಪ್ರತಿಕ್ರಿಯೆ) 🙂 * Read More

ನಾ.ಕಸ್ತೂರಿ – ನವೀನ ಗಾದೆಗಳು

ಕಸ್ತೂರಿ ಅನರ್ಥಕೋಶ ಓದಿ, ನಕ್ಕು, ಸುಧಾರಿಸಿಕೊಂಡಿದ್ದರೆ ಮಾತ್ರ ಕಸ್ತೂರಿಯವರ ನವೀನ ಗಾದೆಗಳನ್ನು ಓದಿ. 🙂 “ಅಣುಕಂಪ” ಎಂಬ ಪದಸೃಷ್ಟಿಗೆ ಕಾರಣವಾಗಿರುವ ಅಣುಗಾದೆಗಳನ್ನು ಗಮನಿಸಿ. ನವೀನ ಗಾದೆಗಳು * ಪರನಿಂದ ಗೃಹಕ್ಷಯ, ಪರಮಾಣು ಗ್ರಹಕ್ಷಯ. * ಹೊಸದರಲ್ಲಿ ಅಣೂನ ಎತ್ತಿ ಎತ್ತಿ ಹಾಕಿದರು. * ದೇವರು ಕೊಟ್ಟ ಅಣೂನ ಸಿಡಿಸಿ ಸಿಡಿಸಿ ನೋಡಿದರು. * ಬಂದದ್ದೆಲ್ಲ ಬರಲಿ, Read More