ಕುರುಬರೊ ನಾವು ಕುರುಬರೊ
ರಚನೆ : ನಾಗಲಿಂಗಸ್ವಾಮಿ ಆಲ್ಬಂ : ಘಮ ಘಮ ಹಾಡು ಕೇಳಿ:- ಕುರುಬರೊ ನಾವು ಕುರುಬರೊ ಏನು ಬಲ್ಲೆ ಬರೀ ಒಳಕಾರುಬಾರು ನೂರಾರು ಸೊಕ್ಕಿದ ಕುರಿ ಮೇಯ್ಸಿಕೊಂಡು ಸೆಳೆದಂತೆ ಬಂದೇವು ನಮ್ಮ ಕುರಿಹಿಂಡು ಏಳು ಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ ಇಟ್ಟೇವಿ ಕುರಿಗಳ ಚೆನ್ನಾಗಿ ಬಚ್ಚಿ ಹೊಟ್ಯೆಂಬ ಬಾಗಿಲ ಬಲವಾಗಿ ಮುಚ್ಚಿ ಸಿಟ್ಟೆಂಬ ನಾಯಿಯ ಬಿಟ್ಟೇವಿ Read More