ಸಂಕ್ರಾಂತಿ – ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ
ಕವಿ – ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ ಗಾಯಕಿಯರು :ರತ್ನಮಾಲಾ ಪ್ರಕಾಶ್,ಮಾಲತಿ ಶರ್ಮ ಹಾಡು ಕೇಳಿ ಹೊಸ ಬಗೆಯಲಿ ಬರಲಿ ಸುಖ ಸಾವಿರ ತರಲಿ ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ತುಳಿದು ಆಳಲಾಗದಂಥ ಬಾಳಿಗೆ ಹೊನ್ನಿನ ತೋರಣವ ಬಿಗಿದ ನಾಳೆಗೆ ಹೊಂಬಿಸಿಲಿನ ಹಾದಿಗೆ ಕೇದಗೆ ಹೂ ಬೀದಿಗೆ ಮಾತೆಲ್ಲವೂ ಕೃತಿಯಾಗುವ ಜಾಡಿಗೆ| ಹೊಸ Read More