ಅಗಣಿತ ತಾರಾ ಗಣಗಳ ನಡುವೆ- – ಕುವೆಂಪು
ಅಗಣಿತ ತಾರಾಗಣಗಳ ನಡುವೆ ನಿನ್ನನೆ ನೆಚ್ಚಿಹೆ ನಾನು.ನನ್ನೀ ಜೀವನ ಸಮುದ್ರ ಯಾನಕೆ ಚಿರ ಧ್ರುವ ತಾರೆಯು ನೀನು. ಇಲ್ಲದ ಸಲ್ಲದ ತೀರಗಳೆಡೆಗೆ ಹೊರಡುತ ಬಳಲಿದರೇನು.ದಿಟ್ಟಿಯು ನಿನ್ನೊಳು ನೆಟ್ಟರೆ ಕಡೆಗೆ ಗುರಿಯನು ಸೇರೆನೆ ನಾನು? ಚಂಚಲವಾಗಿಹ ತಾರಕೆಗಳಲಿ Read More
ಕನ್ನಡಮ್ಮನ ದೇವಾಲಯ
ಅಗಣಿತ ತಾರಾಗಣಗಳ ನಡುವೆ ನಿನ್ನನೆ ನೆಚ್ಚಿಹೆ ನಾನು.ನನ್ನೀ ಜೀವನ ಸಮುದ್ರ ಯಾನಕೆ ಚಿರ ಧ್ರುವ ತಾರೆಯು ನೀನು. ಇಲ್ಲದ ಸಲ್ಲದ ತೀರಗಳೆಡೆಗೆ ಹೊರಡುತ ಬಳಲಿದರೇನು.ದಿಟ್ಟಿಯು ನಿನ್ನೊಳು ನೆಟ್ಟರೆ ಕಡೆಗೆ ಗುರಿಯನು ಸೇರೆನೆ ನಾನು? ಚಂಚಲವಾಗಿಹ ತಾರಕೆಗಳಲಿ Read More
ಚಿನ್ನದ ಒಡವೆಗಳೇತಕೆ ಅಮ್ಮಾ?ತೊಂದರೆ ಕೊಡುವುವು ಬೇಡಮ್ಮಾ!ಬಣ್ಣದ ಬಟ್ಟೆಗಳೇತಕೆ ಅಮ್ಮಾ?ಮಣ್ಣಿನೊಳಾಡಲು ಬಿಡವಮ್ಮಾ! ‘ಚಂದಕೆ, ಚಂದಕೆ’ ಎನ್ನುವೆಯಮ್ಮಾ!ಚಂದವು ಯಾರಿಗೆ ಹೇಳಮ್ಮಾ?ನೋಡುವರಿಗೆ ಚಂದವು, ಆನಂದ;ಆಡುವ ಎನಗಿದು ಬಲು ಬಂಧ! ನನ್ನೀ ಶಿಶುತನ ನಿನ್ನೀ ತಾಯ್ತನಎರಡೇ ಒಡವೆಗಳೆಮಗಮ್ಮಾ:ನಾ ನಿನಗೊಡವೆಯು; ನೀ ನನಗೊಡವೆಯು;ಬೇರೆಯ ಒಡವೆಗಳೇಕಮ್ಮಾ? – ಕುವೆಂಪು
ನಾರಾಯಣ ನಿನ್ನ ನಾಮದ ಸ್ಮರಣೆಯಸಾರಾಮೃತವೆನ್ನ ನಾಲಿಗೆಗೆ ಬರಲಿ || ಪಲ್ಲವಿ|| ಕೂಡುವಾಗಲಿ ನಿಂತಾಡುವಾಗಲಿ ಮತ್ತೆಹಾಡುವಾಗಲಿ ಹರಿದಾಡುವಾಗಲಿಖೋಡಿ ವಿನೋದದಿ ನೋಡದೆ ನಾ ಬಲುಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ|| ಊರಿಗೇ ಹೋಗಲಿ ಊರೊಳಗಿರಲಿಕಾರಣಾರ್ಥಂಗಳೆಲ್ಲ ಕಾದಿರಲಿವಾರಿಜನಾಭ ನರಸಾರಥಿ ಸನ್ನುತಸಾರಿ ಸಾರಿಗೇ ನಾ ಬೇಸರದ್ಹಾಗೆ|| ಹಸಿವಿದ್ದಾಗಲಿ ಹಸಿವಿಲ್ಲದಾಗಲಿರಸಕಸಿ ಇರಲಿ ಹರುಷಿರಲಿವಸುದೇವಾತ್ಮಕ ಶಿಶುಪಾಲಕ್ಷಯಾಅಸುರಾಂತಕ ನಿನ್ನ ಹೆಸರು ಮರೆಯದ್ಹಾಗೆ|| ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟಿರಲಿಕೃಷ್ಣ Read More
ರಚನೆ : ಗೋಪಾಲದಾಸರು ವಾದಿರಾಜ ಮುನಿಪ ಹಯಮುಖ ಪಾದಕಮಲ ಮಧುಪ | ಪ | ನೀದಯದಲಿ ತವ ಪಾದ ಧ್ಯಾನವನು ಆದರದಲಿ ಕೊಟ್ಟಾದರಿಸೆನ್ನನು | ಅ.ಪ | ಮೂಷಕ ಬಿಲದಿಂದಾ ಉದರಪೋಷಕೆ ಬರಲಂದು ವಾಸುಕಿ ಭಯದಿ ನಿಮ್ಮಾಸನದಡಿ ಬರೆ ಕ್ಲೇಶ ಕಳೆದು ಸಂತೋಷವಗೈಸಿದೆ | ೧ | ಮುಂದೆ ಭೂತವರನಾ ಪ್ರೇರಿಸೆ ಹಿಂದೆ ಒಬ್ಬ ನರನಾ Read More
ರಚನೆ : ಕನಕದಾಸರು ಬಂದೇವಯ್ಯಾ ಗೋವಿಂದ ಶೆಟ್ಟಿ ನಿಮ್ಮ ಹರಿವಾಣ ತೀರ್ಥ ಪ್ರಸಾದ ಉಂಟೆನಲಾಗಿ ||ಪಲ್ಲವಿ|| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲು ಒಪ್ಪುವ ಸಕ್ಕರೆ ಯಾಲಕ್ಕಿಯು ಅಪರೂಪವಾದ ಕಜ್ಜಾಯಗಳನೆಲ್ಲ ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||೧|| ಒಡೆದ ಮಡಕೆ ತಂದು ಅರೆದು ನಾಮವ ಮಾಡಿ ಕೊಡುವೆ ನೀ ಕಾಸಿಗೆ ಒಂದೊಂದಾಗಿ ಒಡಲು ತುಂಬಿ ಮಿಕ್ಕ Read More