ಮಿಡಿದ ಹೃದಯಗಳು – ಚಂದದ ಚಂದನದಿಂದ

ಮಿಡಿದ ಹೃದಯಗಳು (೧೯೯೩) – ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯ, ಚಿತ್ರಾ ಹಾಡು ಕೇಳಿ ಚಂದದ ಚಂದನದಿಂದ ಕೊರೆದ ಗೊಂಬೆಯ ಅಂದಚಂದ ಘಮಘಮ ಬೊಂಬೆ ಹಿಡಿದರೆ ಸರಿಗಮ ಬೊಂಬೆ ನುಡಿದರೆ ||ಪ||ತುಂಬಿರುವ ತುಂಗೆ ನೀನು ಸೌಂದರ್ಯ ವನದ ಜೇನು ಬಳುಕಿದರೆ ನೀ ಮುಳುಗುವೆನು ನಾ ರಸವಂತ ಚಿತ್ರಗಾರ ನನ್ನ ಪ್ರೇಮ Read More

ಪ್ರೀತಿಯೆ೦ದರೆ ಅದಲ್ಲ!

ಪ್ರೀತಿಯೆ೦ದರೆ- ಅಲ್ಲ, ಬರೀ ಹಸಿಬಿಸಿ ಕಾಮನೆಗಳ ಪ್ರಲಾಪ ಒಲವೊ೦ದು ಮರೆಯದ ಮಧುರ ಆಲಾಪ ಅದು ಎದೆಯ ಬಾನಲಿ ಮೆರೆವ ಇ೦ದ್ರಚಾಪ! ಪ್ರೀತಿಯೆ೦ದರೆ- ಬರೀ ತುಟಿಗಳ ಚು೦ಬನವಲ್ಲ ತೋಳುಗಳ ಬ೦ಧನವೂ ಅಲ್ಲ ಅದು ಕಾಮ-ಪ್ರೇಮಗಳ ಬೇವು-ಬೆಲ್ಲ! ಪ್ರೀತಿಯೆ೦ದರೆ- ದಾಹಭರಿತ ದಿನ ರಾತ್ರಿಗಳ ಹಳಹಳಿಕೆಯ ಹಗಲುಗನಸುಗಳಲ್ಲ ಅದು ಜನ್ಮಜನ್ಮಾ೦ತರದ ಸಿಹಿನೆನಪು! ಪ್ರೀತಿಯೆ೦ದರೆ- ಅಗ್ಗದ ಬೆಲೆಗೆ ಸಿಗುವ ನಿರ್ಭಾವ ನಿರ್ಗ೦ಧ Read More

ನಿನ್ನ ಕಾಡುವುದಿಲ್ಲವೇ?

ಅಂದಿನಿಂದ ಇಂದಿನವರೆಗೂ ಜೊತೆ ಜೊತೆಯಾಗೇ ನಡೆದುಬ೦ದೆವಲ್ಲಾ ಬದುಕ ಹಿರಿದಾರಿಯುದ್ದಕ್ಕೂ…. ಪಯಣದ ಹಾದಿಯಲ್ಲಿ – ಕಂಡಿದ್ದು, ಉಂಡಿದ್ದು ನೂರಾರು. ತಂಪಿನ ನೆಳಲಲ್ಲಿ ಸುಖಿಸಿದ್ದುಂಟು, ಬೆಂಕಿಯ ಮಡಿಲಲ್ಲಿ ಬಳಲಿದ್ದುಂಟಾದರೂ ಅದಾವುದೂ ಮರೆಯದ ನೆನಪಾಗುಳಿಯದೆ, ಅಂದು ನೂರು ನಿಟ್ಟುಸಿರುಗಳ ಮರೆಸಿ ನಾವು ನಕ್ಕ ಆ ಒ೦ದೊ೦ದು ನಗೆಯೂ ದೈತ್ಯ ಮರದ ತೊಗಟೆಯ ಸೀಳಿ ಮೆಲ್ಲಮೆಲ್ಲಗೆ ಇಣುಕುವ ಹಸಿರು ಚಿಗುರುಗಳಾಗಿ ಕಣ್ಣು Read More

ಚಂದ್ರೋದಯ -ಓಹೋ ಚಂದ್ರಮ

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯಕ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡು ಕೇಳಿ     ಓಹೋ ಚಂದ್ರಮ, ಕೇಳಯ್ಯಾ ಚಂದ್ರಮ ಒಲವಿನ ಕತೆಯ ಒಲ್ಲದ ಒಲವಿನಲಿ ಬಾಳುವ ಈ ಜೊತೆಯ ||ಪ|| ಗುಲಾಬಿ ಹೂವಿನಲ್ಲಿ ಅದೇಕೋ ನಗುವೇ ಇಲ್ಲ ಮುಳ್ಳಿಂದ ಮುತ್ತಿನೆಡೆಗೆ ಅದೇಕೋ ಬಾರದಲ್ಲ ಕಂಗಳಿಂದ ಕಂಗಳ ಕನಸು ಕಾಣಲು ಕೊಡದಲ್ಲ ಹೃದಯದಿಂದ ಹೃದಯವ ಅಳೆದು ನೋಡಲು Read More

ನೆನಪಿರಲಿ – ದ್ರೌಪದಿ ದ್ರೌಪದಿ

ನೆನಪಿರಲಿ – ೨೦೦೫ ಸಾಹಿತ್ಯ ಮತ್ತು ಸಂಗೀತ :  ಹಂಸಲೇಖ ಗಾಯಕರು: ಸೌಮ್ಯರಾವ್, ಅನುಪಮ,ಅನೂಪ್ ಹಾಡು ಕೇಳಿ – ದ್ರೌಪದಿ … ದ್ರೌಪದಿ … ಎಂದಿನದೇ ಈ ಕದನ ಷಟ್ಪದಿ … ಚೌಪದಿ …ಯಾವುದರಲೀ  ಈ ಕವನ ಮನಸೇ ಮಹಾ ಮರ್ಕಟ ಆಯ್ಕೆ ಮಹಾ ಸಂಕಟ ಚಿತ್ತ ಮಹಾ ಚಂಚಲ ಆಸೆ ತಿಮಿಂಗಿಲ ಮಳೆಗೆ ಮನೆ Read More