ಬಂಧನದಿಂದ ಬಿಡುಗಡೆಗೆ – 5

ಪ್ರವಲ್ಲಿಕಾ ತನ್ನ ಸಾಹಸವನ್ನು ಗೆಳತಿಯ ಮುಂದೆ ಬಣ್ಣಿಸುತ್ತಿದ್ದಳು .ತನಗೆ ಊಟ ಕೊಡಲು ಬಂದವನ ತಲೆಗೆ ಬಲವಾದ ಪೆಟ್ಟು ಕೊಟ್ಟು ಭಂದನದಿಂದ ತಪ್ಪಿಸಿಕೊಂಡು ಹೊರಗೋಡಿ ಬಂದಿದ್ದಳು ಪ್ರವಲ್ಲಿಕಾ.ಅವಳಿಗಿರುವ ಧೈರ್ಯಕ್ಕೆ ಅವಳು ಅಷ್ಟು ಮಾಡಿದ್ದೇ ಹೆಚ್ಚ್ಯು!ಅದು ಬೆಂಗಳೂರು ಹೊರವಲಯದಲ್ಲಿರುವ ಯಾವುದೋ ಪ್ರದೇಶ ಅದು.ಸಾಕಷ್ಟು ದೂರ ಓಡೋಡಿ ಬಂದ ಮೇಲೆ ಬಸ್ ಸ್ಟಾಪ್ ಒಂದು ಕಂಡಾಗ ಸ್ವಲ್ಪನಿರಾಳವೆನಿಸಿತ್ತು ಅವಳಿಗೆ…ರೆಡ್ ಬೋರ್ಡ್ Read More

ಭಯೋತ್ಪಾದಕನ ಕರಿ ನೆರಳು – 4

ಬಾಂಬು ಹೊತ್ತ ಕೆಂಪು ಮಾರುತಿ ಕಾರು ಭರ್ ಎಂದು ಮುಂದೆ ಹೋಯಿತು. ಕಾರಿನಿಂದ ಸ್ವಲ್ಪ ದೂರದಲ್ಲಿ ಮೋಟರ ಸೈಕಲ್ ಮೇಲೆ ಕುಳಿತುಕೊಂಡು ಸುತ್ತಲೂ ಹದ್ದಿನ ಕಣ್ಣಿನಿಂದ ನೋಡುತ್ತಿದ್ದ ಭರತಖಾನ ಮಾತ್ರ ಈ ಪುಟ್ಟ ಬಿಳಿಯ ಪಾರಿವಾಳವನ್ನು ಗಮನಿಸುತ್ತ ಅಲ್ಲಿಯೇ ನಿಂತುಕೊಂಡ. ಪ್ರವಲ್ಲಿಕಾ ಆಟೊ ಒಂದನ್ನು ಹಿಡಿದು ಪೋಲೀಸ ಸ್ಟೇಶನ್ನಿಗೆ ಓಡಿದಳು. ಭರತಖಾನ ಎಚ್ಚರಿಕೆಯಿಂದ ಅವಳನ್ನು ಹಿಂಬಾಲಿಸಿ, Read More

ಬೂದಿಯಾಯಿತು ಬದುಕು – 3

ಧಾರಿಣಿ ಆದಿನವೆಲ್ಲಾ ತನ್ನ ಪ್ರೀತಿಯ ಅಣ್ಣನ ನೆನಪಲ್ಲಿ ಕಳೆದಳು.ತನಗೆ ಸೈಕಲ್ ಕಲಿಸುತ್ತಿದ್ದ ಅಣ್ಣ…ಜಡೆ ಎಳೆದು ರೇಗಿಸುತ್ತಿದ್ದ ಅಣ್ಣ…ಗಂಟಾನುಗಟ್ಟಲೆ ಪಕ್ಕದಲ್ಲಿ ಕೂರಿಸಿಕೊಂಡು ಟ್ರಿಗ್ನಾಮಿಟ್ರಿ ಹೇಳಿಕೊಡುತ್ತಿದ್ದ ಅಣ್ಣ…ಅಪ್ಪನ ಜೇಬು ತನ್ನ ಹರೆಯದ ಆಸೆಗಳನ್ನು ಪೂರೈಸಲ್ಲು ಆಗದಿದ್ದ ಗಳಿಗೆಗಳಲ್ಲಿ ತನ್ನ ಮುಖ ಸಣ್ಣದಾದಾದಲೆಲ್ಲಾ ನಾನು ಕೆಲಸಕ್ಕೆ ಸೇರಿ ನಿನಗೇನೇನು ಬೇಕು ಹೇಳು ಎಲ್ಲಾ ತಂದು ಕೊಡುತ್ತೇನೆ ಅಂತ ರಮಿಸುತ್ತಿದ್ದ ಅಣ್ಣ… Read More

ಎಲ್ಲಿಂದ ಆರಂಭವೋ? – 1

ರಾಜೀವ ಕೈಲಿದ್ದ ಬ್ರೀಫ್‍ಕೇಸನ್ನು ಮಂಚದ ಮೇಲೆ ಎಸೆದ ಸದ್ದಿಗೆ ಕಂಪ್ಯೂಟರಿನ ಚಾಟ್ ವಿಂಡೋದಲ್ಲಿ ಯಾರೊಡನೆಯೋ ಹರಟೆಯಲ್ಲಿ ಮುಳುಗಿಹೋಗಿದ್ದ ಧಾರಿಣಿ ತುಸು ಬೇಸರದಿಂದಲೇ ಅತ್ತ ತಿರುಗಿದಳು. ರಾಜೀವನ ಮುಖ ಎಂದಿನಂತಿರಲಿಲ್ಲ. ತಲೆ ಕೆದರಿಹೋಗಿತ್ತು. ಬೆಳಗ್ಗೆ ಧರಿಸಿಕೊಂಡು ಹೋಗಿದ್ದ ಬಿಳಿಯ ಶರ್ಟ್ ಮುದುರಿತ್ತು. “ಯಾರೊಂದಿಗಾದರೂ ಹೊಡೆದಾಡಿಕೊಂಡು ಬಂದೆಯಾ?” ಎಂದು ತಮಾಷೆಯಾಗಿ ಕೇಳಲು ಹೊರಟವಳನ್ನು ರಾಜೀವನ ಬಿಗಿದ ಮುಖಭಾವ ತಡೆದು Read More

ಹೆತ್ತವರ ಅಳಲು – 2

ಟಿ.ವಿ ಯಲ್ಲಿ ವಾರ್ತೆ ನೋಡುತ್ತಿದ್ದ ಶಾರದಮ್ಮ ಆ ಸುದ್ದಿ ಕೇಳಿದಾಕ್ಷಣ `ಏನ್ರೀ…ಬನ್ನೀ ಇಲ್ಲೀ…’ ಅಂತ ಕೂಗಿಕೊಂಡು ಶಾಸ್ತ್ರಿಗಳನ್ನು ಕರೆದರು. ಅಂಗಳದಲ್ಲಿ ಕೂತು ಯಾವುದೋ ಗ್ರಂಥ ಓದುವುದರಲ್ಲಿ ಮಗ್ನ ರಾಗಿದ್ದ ಅವರು ಹೆಂಡತಿ ಕೂಗು ಕೇಳಿ ಓಡಿಬಂದು ಟಿ.ವಿ ಯಲ್ಲಿ ತಾವೂ ಇಣುಕಿದರು.ಶಾರದಮ್ಮನಂತೂ `ವಲ್ಲೀ…’ ಅಂತ ಅಳಲೇ ಪ್ರಾರಂಭಿಸಿ ಬಿಟ್ಟರು. ತಡಿಯೇ… ಅವಳ್ಯಾಕೆ ಅವಳ ಹಾಸ್ಟೆಲ್ ಬಿಟ್ಟು Read More