ಪೇಪರ್ ರಂಪ ನೀವೇನು ಮಾಡ್ತೀರಿ?

ಅಮೆರಿಕದಲ್ಲಿ ಎಲ್ಲವೂ ಹೆಚ್ಚು. ಉಟಾನೇ ಬೇಡ ಅಂತ ಒಂದು ಲೋಟ ಹಾಲು ಕುಡಿದರೂ ಹಾಲಿನಲ್ಲೂ ಸಮೃದ್ಧಿಯಾಗಿರುವ ಪೌಷ್ಟಿಕಾಂಶಗಳಿಂದ ಮೈಗೆ ಸೇರುವ ಕೊಬ್ಬು ಹೆಚ್ಚು. ಅದೇ ತರ ಇಲ್ಲಿ ಪೇಪರ್ ರಂಪವೂ ಹೆಚ್ಚು! ಪೇಪರ್ ರಂಪ ಅಂದರೆ ಗೊತ್ತಾಗಲಿಲ್ವಾ? ನಿಮ್ಮನೆಯಲ್ಲಿ ಬಂದು ಬಿದ್ದು ಚೆಲ್ಲಾಡಿಹೋಗುವ ಪೇಪರ್, ಬಿಲ್, broucureಗಳು ….ಮುಂತಾದ ಕಾಗದ ಸಂಬಂಧೀ ಕಸ. ಇಲ್ಲಿ ಪತ್ರಿಕೆ Read More

ಜ್ವರ..ಒಂಥರ ಜ್ವರ..

ಜ್ವರ, ನೆಗಡಿಯ ಕೆಟ್ಟ ಪರಿಣಾಮಗಳು ಎಲ್ಲರಿಗೂ ತಿಳಿದೇ ಇರುತ್ತವೆ. ಆದರೆ ನೀವು ಕೆಟ್ಟದರಲ್ಲಿಯೂ ಒಳ್ಳೆಯದನ್ನೇ ಹುಡುಕುವ ಆಶಾವಾದಿಯಾಗಿದ್ದರೆ, ಜ್ವರದಲ್ಲೂ ಕೆಲವು ಪ್ರಯೋಜನಗಳನ್ನು ಕಾಣಬಹುದು. ಕಳೆದೆರಡು-ಮೂರು ದಿನಗಳು ಜ್ವರದ ಕುಲುಮೆಯಲ್ಲಿ ಬೇಯುತ್ತಿದ್ದಾಗ, ಮನಸ್ಸಿನಲ್ಲಿಯೇ ನಾನು ಜ್ವರದ ಪಾಸಿಟಿವ್ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೆ. ಮರೆಯುವ ಮುನ್ನ, ನೆನಪಿರುವುದನ್ನು ಬರಹಕ್ಕಿಳಿಸಿ ಬಿಡುತ್ತೇನೆ. ನಿಮ್ಮ ಅನುಭವಕ್ಕೆ ಬಂದಿರುವ ಸಂಗತಿಗಳೇನಾದರೂ ಇದ್ದರೆ ಈಗಲೇ Read More