ಭಾಗ – 14
ಶಾರದಮ್ಮ, ಶಾಸ್ತ್ರಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳಾದ ಪ್ರವಲ್ಲಿಕಾ, ಧಾರಿಣಿಯರಿಬ್ಬರೂ ಕಣ್ಮರೆಯಾಗಿಹೋಗಿದ್ದು ಅವರನ್ನು ದಿಗ್ಭಾಂತರನ್ನಾಗಿಸಿತ್ತು. ಆಕಾಶ ಮತ್ತು ಅಮೆರಿಕಾದಿಂದ ಬಂದಿದ್ದ ರಾಜೀವ ಅವರನ್ನು ಸಂತೈಸುವಲ್ಲಿ ವಿಫಲರಾಗಿದ್ದರು. ಧಾರಿಣಿ, ಪ್ರವಲ್ಲಿಕಾರ ಬಗ್ಗೆ ಅವರಿಗೂ ಸರಿಯಾದ ಮಾಹಿತಿ ತಿಳಿದಿರಲಿಲ್ಲ. ಪ್ರವಲ್ಲಿಕಾಳಿಂದ ’ತಾನು ಕ್ಷೇಮವಾಗಿದ್ದೇನೆ’ ಎಂಬ ಸಂದೇಶ ಬಂದಿದ್ದರೂ ಅವಳು ದುಬೈಗೆ ಹೋಗಿದ್ದೇಕೆ? ಅವಳನ್ನು ಅಲ್ಲಿಗೆ ಕರೆದೊಯ್ದವರಾರು ಎಂಬ ಶಾರದಮ್ಮನ ಪ್ರಶ್ನೆಗೆ Read More